
ಮೊಮ್ಮಗನಲ್ಲಿ ಮಗನನ್ನು ನೋಡುತ್ತಿದ್ದೇವೆ, ಸ್ವಲ್ಪ ಸಮಾಧಾನವಾಗಿದೆ: ಚಿರು ತಾಯಿ
ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗ ಇಲ್ಲ ಅನ್ನುವ ನೋವು ಮೊಮ್ಮಗನನ್ನು ಕಂಡು ಆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮತ್ತೆ ಚಿರುನ ನೋಡ್ತಾ ಇದೀವಿ ಎಂದು ತಾಯಿ ಭಾವುಕರಾದರು.
ಬೆಂಗಳೂರು (ಅ. 22): ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗ ಇಲ್ಲ ಅನ್ನುವ ನೋವು ಮೊಮ್ಮಗನನ್ನು ಕಂಡು ಆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮತ್ತೆ ಚಿರುನ ನೋಡ್ತಾ ಇದೀವಿ ಎಂದು ತಾಯಿ ಭಾವುಕರಾದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನನ್ನ ಮಗನ ಬಗ್ಗೆ ಬಹಳ ಕನಸುಗಳನ್ನು ಇಟ್ಟುಕೊಂಡಿದ್ದೆವು. ಆದರೆ ವಿಧಿ ಅದಕ್ಕೆಲ್ಲಾ ಅವಕಾಶ ನೀಡಲೇ ಇಲ್ಲ ಎಂದು ಭಾವುಕರಾದರು.