ಚಿರು ಒಳ್ಳೆಯ Human Being ವ್ಯಕ್ತಿ: ನಟ ಜೈ ಜಗದೀಶ್

ಚಿರು ಒಬ್ಬ ಒಳ್ಳೆಯ ಹೀರೋ, ಅದಕ್ಕಿಂತ ಹೆಚ್ಚಾಗಿ ಅವರೊಬ್ಬ Human Being ವ್ಯಕ್ತಿ. ಹಿರಿಯರಿಗೆ ಗೌರವಕೊಟ್ಟು, ಎಲ್ಲರ ಜತೆ ಬೆರೆಯುತ್ತಿದ್ದ ವ್ಯಕ್ತಿಯಾಗಿದ್ದರು. ಚಿರು ನಿಧನದ ವಿಚಾರ ತಿಳಿದ ನಂತರ ಮನಸು-ಹೃದಯ ಯಾವುದು ಸರಿಯಾಗಿಲ್ಲ. ಯಾಕೆ ದೇವರು ಇನ್ನು ಬೆಳೆಯುತ್ತಿರುವರಿಗೆ ಈ ರೀತಿ ಮಾಡಿದ ಅಂತ ಅರ್ಥವಾಗುತ್ತಿಲ್ಲ ಎಂದು ಜೈ ಜಗದೀಶ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.08): ಕನ್ನಡ ಚಿತ್ರರಂಗ ಚಿರಂಜೀವಿ ಸರ್ಜಾ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಹಿರಿಯ ನಟ ಜೈ ಜಗದೀಶ್ ತಮ್ಮ ಹಾಗೂ ಚಿರು ಸರ್ಜಾ ಜತೆಗಿನ ಒಡನಾಟವನ್ನು ಸುವರ್ಣ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

ಚಿರು ಒಬ್ಬ ಒಳ್ಳೆಯ ಹೀರೋ, ಅದಕ್ಕಿಂತ ಹೆಚ್ಚಾಗಿ ಅವರೊಬ್ಬ Human Being ವ್ಯಕ್ತಿ. ಹಿರಿಯರಿಗೆ ಗೌರವಕೊಟ್ಟು, ಎಲ್ಲರ ಜತೆ ಬೆರೆಯುತ್ತಿದ್ದ ವ್ಯಕ್ತಿಯಾಗಿದ್ದರು. ಚಿರು ನಿಧನದ ವಿಚಾರ ತಿಳಿದ ನಂತರ ಮನಸು-ಹೃದಯ ಯಾವುದು ಸರಿಯಾಗಿಲ್ಲ. ಯಾಕೆ ದೇವರು ಇನ್ನು ಬೆಳೆಯುತ್ತಿರುವರಿಗೆ ಈ ರೀತಿ ಮಾಡಿದ ಅಂತ ಅರ್ಥವಾಗುತ್ತಿಲ್ಲ ಎಂದು ಜೈ ಜಗದೀಶ್ ಹೇಳಿದ್ದಾರೆ. 

ಚಿರಂಜೀವಿಗೆ ಹಾಡಿನ ಅಶ್ರು ತರ್ಪಣ, ಕಣ್ಣೀರಿಟ್ಟ ಚಂದನ್ ಶೆಟ್ಟಿ!

ದೇವರು ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಚಿರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜೈ ಜಗದೀಶ್ ತಮ್ಮ ನುಡಿನಮನ ಅರ್ಪಿಸಿದ್ದಾರೆ.

ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja

Related Video