ಶಿವಣ್ಣ ಲಾಂಗ್ ಹಿಡಿದ್ರೆ ಬೆನ್ನಿಗೆ ನಿಲ್ತೇನೆ, ದರ್ಶನ್-ಶಿವಣ್ಣ ಜೋಡಿಯಾಗಿ ಹೊಸ ಚಿತ್ರ!

ಬೆಂಗಳೂರು[ನ. 22] ಶಿವರಾಜ್ ಕುಮಾರ್ ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಸಹೋದರರ ಪುತ್ರನ  ಹೊಸ ಸಿನಿಮಾದ ಮುಹೂರ್ತದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದು  ಮಲ್ಟಿ ಸ್ಟಾರ್ ಸಿನಿಮಾ ಎದುರಿಗೆ ಬರುತ್ತದೆಯೋ ನೋಡಬೇಕಿದೆ.ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ  ಯಾವುದೇ ಮಾತು ಕತೆ ಆಗಿಲ್ಲ. ಶಿವಣ್ಣ ಹಿರಿಯ ಕಲಾವಿದರು, ಅವರು ಲಾಂಗ್ ಹಿಡಿದರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ದರ್ಶನ್ ಹೇಳಿದರು.

Share this Video
  • FB
  • Linkdin
  • Whatsapp

ಬೆಂಗಳೂರು[ನ. 22] ಶಿವರಾಜ್ ಕುಮಾರ್ ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಸಹೋದರರ ಪುತ್ರನ ಸಿನಿಮಾದೊಂದರ ಮುಹೂರ್ತದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದು ಮಲ್ಟಿ ಸ್ಟಾರ್ ಸಿನಿಮಾ ಎದುರಿಗೆ ಬರುತ್ತದೆಯೋ ನೋಡಬೇಕಿದೆ.

ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಮಾತು ಕತೆ ಆಗಿಲ್ಲ. ಶಿವಣ್ಣ ಹಿರಿಯ ಕಲಾವಿದರು, ಅವರು ಲಾಂಗ್ ಹಿಡಿದರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ದರ್ಶನ್ ಹೇಳಿದರು.

Related Video