Viral Video: ಅಪ್ಪು ಫೋಟೋ ಹಿಡಿದು ಅಯ್ಯಪ್ಪ ದರ್ಶನ ಮಾಡಿದ ಬಾಲಕ

 9 ವರ್ಷದ ಬಾಲಕ ಷಣ್ಮುಖನಿಂದ ಪುನೀತ್ ಪೋಟೋ ಸಮೇತ ಅಯ್ಯಪ್ಪ ಸ್ವಾಮಿ ದರ್ಶನ ನಡೆದಿದೆ. ವಿಜಯಪುರ ಜಿ. ಮುದ್ದೇಬಿಹಾಳ ತಾ. ನಾಲ್ವತವಾಡ ಪಟ್ಟಣದ ನಿವಾಸಿ ಮಲ್ಲಿಕಾರ್ಜುನ ಗಂಗನಗೌಡ ಪುತ್ರ ಷಣ್ಮುಖ ಅಪ್ಪು ಫೋಟೋ ಹಿಡಿದು ದರ್ಶನ ಮಾಡಿದ್ದಾನೆ.

Share this Video
  • FB
  • Linkdin
  • Whatsapp

ವಿಜಯಪುರ(ಜ.14): 9 ವರ್ಷದ ಬಾಲಕ ಷಣ್ಮುಖನಿಂದ ಪುನೀತ್ ಪೋಟೋ ಸಮೇತ ಅಯ್ಯಪ್ಪ ಸ್ವಾಮಿ ದರ್ಶನ ನಡೆದಿದೆ. ವಿಜಯಪುರ ಜಿ. ಮುದ್ದೇಬಿಹಾಳ ತಾ. ನಾಲ್ವತವಾಡ ಪಟ್ಟಣದ ನಿವಾಸಿ ಮಲ್ಲಿಕಾರ್ಜುನ ಗಂಗನಗೌಡ ಪುತ್ರ ಷಣ್ಮುಖ ಅಪ್ಪು ಫೋಟೋ ಹಿಡಿದು ದರ್ಶನ ಮಾಡಿದ್ದಾನೆ. 22 ವರ್ಷಗಳಿಂದ ಅಯ್ಯಪ್ಪನ ದರ್ಶನಕ್ಕೆ ತೆರಳುವ ಷಣ್ಮುಖನ ತಂದೆ ಗಂಗನಗೌಡ ಅವರಂತೆಯೇ ಬಾಲಕ ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದಾನೆ.

ಅಪ್ಪು ಫೋಟೋ ಹಿಡಿದು ಶಬರಿಮಲೆಗೆ ಬಂದ ಭಕ್ತ

ಸನ್ನಿದಿಯಲ್ಲಿ ಪುನೀತ್ ರಾಜ್‍ಕುಮಾರ್ ಪೋಟೋ ಸಮೇತ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಬಾಲಕನ ವಿಡಿಯೋ ವೈರಲ್ ಆಗಿದೆ. ಪುನೀತ್ ರಾಜಕುಮಾರ್ ಮೇಲಿನ ಬಾಲಕನ ಪ್ರೀತಿಗೆ ಗುಮ್ಮಟನಗರಿ ಜನ ಫಿದಾ ಆಗಿದ್ದಾರೆ.

Related Video