ರಾಗಿಣಿ ಬಾಯ್‌ಫ್ರೆಂಡ್ಸ್ ಕಿತ್ತಾಟ; ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್!
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಮಾಜಿ, ಹಾಲಿ ಬಾಯ್ ಫ್ರೆಂಡ್ ಕಿತ್ತಾಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗಲಾಟೆಗೂ ನನಗೂ ಸಂಬಂಧ ಇಲ್ಲ ಎನ್ನುತ್ತಿದ್ದರು ಉದ್ಯಮಿ ಶಿವಪ್ರಕಾಶ್. ಗಲಾಟೆ ನಂತರ ಶಿವಪ್ರಕಾಶ್ ರನ್ನು ಬೌನ್ಸರ್ ಗಳು ಕರೆದೊಯ್ಯುತ್ತಿರುವ ದೃಶ್ಯಗಳು ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ