ಸೆಟ್ಟೇರ್ತಿದೆ ಬೆಲ್‌ಬಾಟಂ 2 ಸಿನಿಮಾ..! ಯಾರ್ಯರಿದ್ದಾರೆ..?

ಬೆಲ್ ಬಾಟಂ ಸೀಕ್ವೆಲ್ ಸಿನಿಮಾ ಸಿದ್ಧವಾಗಲಿದೆ. ಈಗ ಡಿಟೆಕ್ಟುವ್ ದಿವಾಕರನಿಗೆ ಪವರ್‌ಸ್ಟಾರ್ ಪುನೀತ್ ಸಾಥ್ ಕೊಟ್ಟಿದ್ದಾರೆ. ಮುಹೂರ್ತಕ್ಕೆ ಆಗಮಿಸಿದ ಅಪ್ಪು ಶುಭ ಕೋರಿದ್ದಾರೆ.

First Published Jan 27, 2021, 6:14 PM IST | Last Updated Jan 27, 2021, 6:14 PM IST

ಬೆಲ್ ಬಾಟಂ ಸೀಕ್ವೆಲ್ ಸಿನಿಮಾ ಸಿದ್ಧವಾಗಲಿದೆ. ಈಗ ಡಿಟೆಕ್ಟುವ್ ದಿವಾಕರನಿಗೆ ಪವರ್‌ಸ್ಟಾರ್ ಪುನೀತ್ ಸಾಥ್ ಕೊಟ್ಟಿದ್ದಾರೆ. ಮುಹೂರ್ತಕ್ಕೆ ಆಗಮಿಸಿದ ಅಪ್ಪು ಶುಭ ಕೋರಿದ್ದಾರೆ.

ಸಲಗ ಟೈಟಲ್ ಸಾಂಗ್ ರಿಲೀಸ್: ದುನಿಯಾ ವಿಜಯ್ ಲುಕ್ ನೋಡಿ

ಪಾರ್ಟ್ 1ರಲ್ಲಿದ್ದ ಕಲಾವಿದರೇ ಎರಡನೆ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುನೀತ್ ಅವರು ಸಿನಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.