Asianet Suvarna News Asianet Suvarna News

ಜೈಲಿನಲ್ಲಿ ಕಿತ್ತಾಡಿದವ್ರು....ಕೋರ್ಟ್‌ನಲ್ಲಿ ಮುದ್ದಾಡಿದ್ರು ರಾಗಿಣಿ-ಸಂಜನಾ...

ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಬಳಿಕ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ಮೊದಲ ವಿಚಾರಣೆಗೆ ಹಾಜರಾಗಿದ್ದಾರೆ.

First Published Jan 30, 2021, 3:55 PM IST | Last Updated Jan 30, 2021, 4:03 PM IST

ಬೆಂಗಳೂರು, (ಜ.30): ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಬಳಿಕ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ಮೊದಲ ವಿಚಾರಣೆಗೆ ಹಾಜರಾಗಿದ್ದಾರೆ.

ಮಧ್ಯರಾತ್ರಿ ರಾಗಿಣಿ-ಸಂಜನಾ ಕಿತ್ತಾಟ.. ಸಿಬ್ಬಂದಿ ಸುಸ್ತೋ ಸುಸ್ತು!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದ ಈ ಇಬ್ಬರು ನಟಿ ಮಣಿಯರು ಇಂದು (ಶನಿವಾರ) ಸಿಟಿ ಸಿವಿಲ್ ಕೋರ್ಟ್ ನ ಎನ್ ಡಿ ಪಿಎಸ್ ಕೋರ್ಟ್ ಮುಂದೆ ಮುಖಾಮುಖಿಯಾಗಿದ್ದಾರೆ. ಕೋರ್ಟ್ ವಿಚಾರಣೆ ಬಳಿಕ ಪರಸ್ಪರ ಅಪ್ಪಿಕೊಂಡಿರುವ ಪ್ರಸಂಗ ನಡೆದಿದೆ,

Video Top Stories