Asianet Suvarna News Asianet Suvarna News

2021 ವಿಮೆನ್‌ ಅಚಿವರ್ಸ್‌ ಪ್ರಶಸ್ತಿ ಮುಡಿಲಿಗೇರಿಸಿಕೊಂಡ ಸುಗುಣ!

Apr 1, 2021, 4:10 PM IST

ಪ್ರತಿ ವರ್ಷವೂ ನ್ಯೂಸ್ ಅಸೋಸಿಯೇಶನ್ ಆಫ್‌ ಕರ್ನಾಟಕ ನಡೆಸುವ ವಿಮೆನ್ ಅಚಿವರ್ಸ್‌ ಅವಾರ್ಡ್‌ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ 15 ವರ್ಷದ ಸಾಧನೆ ಮಾಡಿರುವ, ಸುವರ್ಣ ನ್ಯೂಸ್ ಸಿನಿಮಾ ಬ್ಯೂರೋ ಮುಖ್ಯಸ್ಥೆ ಸುಗುಣ ಅವರಿಗೆ ವಿಮೆನ್ ಅಚೀವರ್ ಆಫ್ ದ ಇಯರ್ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment