ಲಾಕ್‌ಡೌನಲ್ಲಿ ಸ್ಯಾಂಡಲ್‌ವುಡ್ ನಟನ ಎಡವಟ್ಟು..! ಚಾಲೆಂಜಿಂಗ್ ಸ್ಟಾರ್‌ಗೆ ಕೋರ್ಟ್‌ ಮೆಮೊ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್‌ಡೌನ್ ಸಂದರ್ಭ ಎಡವಟ್ಟು ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಸ್ಟಾರ್‌ ನಟನಿಗೆ ಮೆಮೊ ಕಳುಹಿಸಲಾಗಿದೆ

First Published Jul 23, 2020, 11:29 AM IST | Last Updated Jul 23, 2020, 11:29 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್‌ಡೌನ್ ಸಂದರ್ಭ ಎಡವಟ್ಟು ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಸ್ಟಾರ್‌ ನಟನಿಗೆ ಮೆಮೊ ಕಳುಹಿಸಲಾಗಿದೆ.

ನಟ ದರ್ಶನ್ ಜೊತೆ, ಸಂಸದೆ ಶೋಧ ಕರಂದ್ಲಾಜೆ, ಭಾಗ್ಯ ಮಹೇಶ್, ಸಚಿವ ನಾಗೇಶ್ ಅವರೂ ಲಾಕ್‌ಡೌನ್ ರೂಲ್ಸ್ ಉಲ್ಲಂಘಿಸಿದ್ದು ಕ್ರಮ ಕೈಗೊಳ್ಳಬೇಕೆಂದು ವಕೀಲೆ ದೂರು ನೀಡಿದ್ದಾರೆ.

ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ, ಯುವಕನ ಬರ್ಬರ ಕೊಲೆ..!

ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿದ್ದಾರೆ. ಲಾಕ್‌ಡೌನ್ ರೂಲ್ಸ್ ಉಲ್ಲಂಘನೆ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ತಾಯಿ ಚಾಮುಂಡಿ ದರ್ಶನಕ್ಕೆ ದರ್ಶನ್ ಬಂದ ಸಂದರ್ಭ ಲಾಕ್‌ಡೌನ್ ನಿಯಮ ಉಲ್ಲಂಘಿಸಲಾಗಿದೆ.

Video Top Stories