Asianet Suvarna News Asianet Suvarna News

ಕುಟುಂಬ ಹಾಳಾಗಲಿ ಅಂತಿದ್ದಾರೆ ಜಯಪ್ರದಾ, ಸುಮಲತಾ ಅವರೇ ಸಹಾಯ ಮಾಡಿ: ವಿಜಯಲಕ್ಷ್ಮಿ

ಏಪ್ರಿಲ್ ತಿಂಗಳಿನಿಂದ ಸಹೋದರಿ ಉಷಾ ಅವರ ಆರೋಗ್ಯದ ಬಗ್ಗೆ ಹಾಗೂ ಜಯಪ್ರದಾ ಕುಟುಂಬದವರು ಮಾಡಿರುವ ಅನ್ಯಾಯದ ಬಗ್ಗೆ ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ನೋವು ಹಂಚಿಕೊಳ್ಳುತ್ತಿದ್ದಾರೆ. ಕಾನೂನಿನ ಪ್ರಕಾರ ಹೋರಾಡಿದರೂ ಜಯಪ್ರದಾ ಸಹೋದರ ಅನ್ಯಾಯ ಮಾಡುತ್ತಿದ್ದಾರೆ ಎಂದು ನಟಿ ವಿಜಯಲಕ್ಷ್ಮಿ ಬೇಸರ ವ್ಯಕ್ತ ಪಡಿಸಿದ್ದಾರೆ. ಚಾಮುಂಡೇಶ್ವರಿ ನೆಲದಲ್ಲಿ ಯಾವ ಹೆಣ್ಣಿಗೂ ಅನ್ಯಾಯ ಆಗುವುದಿಲ್ಲ, ಸಂಸದೆ ಸುಮಲತಾ ಅವರು ಒಮ್ಮೆ ಜಯಪ್ರದಾ ಅವರ ಬಳಿ ಮಾತನಾಡಬೇಕು, ನಮಗೆ ಸಹಾಯ ಮಾಡಬೇಕೆಂದು ಎಂದು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories