ಧ್ರುವ ಸರ್ಜಾ 'ಪೊಗರು' ಡಬ್ಬಿಂಗ್; ಹಿಂದೆ ಮಾತ್ರವಲ್ಲ ತೆಲುಗು ತಮಿಳಿನಲ್ಲೂ
2021ರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಡಬ್ಬಿಂಗ್ ಕೆಲಸ ಮುಗಿಸಿಕೊಂಡಿದೆ. ಹಿಂದಿಯಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾದ ಪೊಗರು ಡಬ್ಬಿಂಗ್ ರೈಟ್ಸ್‌ಗೆ ಇದೀಗ ತೆಲುಗು ಹಾಗೂ ತಮಿಳಿನಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ಹಾಗಿದ್ರೆ ಎಷ್ಟಕ್ಕೆ ಮಾರಾಟವಾಗಲಿದೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment