ಮತ್ತೆ ಬರ್ತಿದ್ದಾರೆ 'ಗುರು ಶಿಷ್ಯರು'; ಶರಣ್ ಚಿತ್ರಕ್ಕೆ ದ್ವಾರಕೀಶ್ ಸಾಥ್!

'ಗುರು ಶಿಷ್ಯರು' ಎಂದಾಕ್ಷಣ ಮೊದಲು ಜ್ಞಾಪಕ ಬರುವುದು ವಿಷ್ಣುವರ್ಧನ್ ಮತ್ತು ದ್ವಾರಕೀಶ್. 1981ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರ ನೋಡಿದವರು ಇವತ್ತಿಗೂ ಜೋಕ್ಸ್ ನೆನಪಿಸಿಕೊಂಡು ನಗುತ್ತಿರುತ್ತಾರೆ. ಇದೀಗ ಅದೇ ಟೈಟಲ್‌ನಲ್ಲಿ ಶರಣ್‌ ಸಿನಿಮಾ ಮಾಡುತ್ತಿದ್ದಾರೆ. ಡಿಸೆಂಬರ್‌ 21ರಂದು ನಟ ಧ್ವಾರಕೀಶ್‌ ಈ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ.

First Published Dec 22, 2020, 3:56 PM IST | Last Updated Dec 22, 2020, 3:56 PM IST

'ಗುರು ಶಿಷ್ಯರು' ಎಂದಾಕ್ಷಣ ಮೊದಲು ಜ್ಞಾಪಕ ಬರುವುದು ವಿಷ್ಣುವರ್ಧನ್ ಮತ್ತು ದ್ವಾರಕೀಶ್. 1981ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರ ನೋಡಿದವರು ಇವತ್ತಿಗೂ ಜೋಕ್ಸ್ ನೆನಪಿಸಿಕೊಂಡು ನಗುತ್ತಿರುತ್ತಾರೆ. ಇದೀಗ ಅದೇ ಟೈಟಲ್‌ನಲ್ಲಿ ಶರಣ್‌ ಸಿನಿಮಾ ಮಾಡುತ್ತಿದ್ದಾರೆ. ಡಿಸೆಂಬರ್‌ 21ರಂದು ನಟ ಧ್ವಾರಕೀಶ್‌ ಈ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories