Kichcha Sudeep: ಸುದೀಪ್ ಶ್ವಾನ ಪ್ರೀತಿಗೆ ಮನಸೋತ ಅಭಿಮಾನಿ ಬಳಗ..!

ನಟ ಕಿಚ್ಚ ಸುದೀಪ್ ಕ್ರಿಕೆಟ್ ಮೈದಾನದಲ್ಲಿದ್ದ ನಾಯಿಗೆ ಬಿಸ್ಕಿಟ್ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
 

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ವಾರಕ್ಕೆ ಒಮ್ಮೆಯಾದ್ರೂ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡುತ್ತಾರೆ. ಕಳೆದ ವಾರ ಬೆಂಗಳೂರಿನ ಹೊರ ವಯಲದಲ್ಲಿರೋ ಕ್ರಿಕೆಟ್ ಮೈದಾನದಲ್ಲಿ ಕಿಚ್ಚ ಕ್ರಿಕೆಟ್ ಆಡಿದ್ದಾರೆ. ಆಗ ಮೈದಾನದಲ್ಲಿದ್ದ ಬೀದಿ ನಾಯಿ ಕಿಚ್ಚನ ನೋಡಿ ಓಡೋಡಿ ಬಂದಿದೆ. ಬಳಿಕ ಸುದೀಪ್ ತಮ್ಮ ಬಳಿ ಇದ್ದ ಬೆಸ್ಕೆಟ್ ಅನ್ನು ಆ ನಾಯಿಗೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಬಹುತೇಕರು ಜಾತಿ ನಾಯಿಗಳನ್ನ ಇಷ್ಟ ಪಡ್ತಾರೆ. ಆದ್ರೆ ಸುದೀಪ್ ಬೀದಿ ನಾಯಿಗಳ ರಕ್ಷಣೆಗೆ ಅಂತಾನೆ ಒಂದು ಬೀದಿ ನಾಯಿಗಳ ಆಶ್ರಮಕ್ಕೆ ಪ್ರತಿ ವರ್ಷ ನೆರವು ನೀಡುತ್ತಾರೆ.

ರಣಬೀರ್ ಇನ್ನು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡೋಲ್ವಂತೆ! ಅದ್ಯಾಕೋ?

Related Video