Asianet Suvarna News Asianet Suvarna News

ಸೂರಿ ಅಡ್ಡಕ್ಕೆ ಡಾಲಿ ಧನಂಜಯ ಎಂಟ್ರಿ, 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಆಕ್ಟ್ ಮಾಡ್ತಾರಾ ಡಾಲಿ..?

ಸ್ಯಾಂಡಲ್ ವುಡ್ ನ ಮೋಸ್ಟ್ ಕ್ರಿಯೇಟಿವ್  ಡೈರೆಕ್ಷರ್ ಸೂರಿ ಸದ್ಯ ಸೂರಿ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದು ಚಿತ್ರಕ್ಕೆ ಅಭಿಷೇಕ್ ಅಂಬರೀಷ್ ನಾಯಕ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಬ್ಯಾಡ್ ಮ್ಯಾನರ್ಸ್ ಅಡ್ಡಕ್ಕೆ ಡಾಲಿ ಎಂಟ್ರಿಕೊಟ್ಟು ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದಾರೆ.
 
ನಟ ಧನಂಜಯ ಅವ್ರಿಗೆ ಡಾಲಿ ಅನ್ನೋ ಪಟ್ಟ ತಂದುಕೊಟ್ಟ ಕ್ರೆಡಿಟ್ ಸೂರಿ ಅವ್ರಿಗೆ ಸಲ್ಲುತ್ತೆ.  ಈಗ ಬ್ಯಾಡ್ ಮ್ಯಾನರ್ಸ್ ಸೆಟ್ ನಲ್ಲಿ ಧನಂಜಯ ಕಾಣಿಸಿಕೊಂಡಿರೋದು ನೋಡ್ತಿದ್ರೆ ಈ ಸಿನಿಮಾದಲ್ಲಿ ಡಾಲಿ ಆಕ್ಟಿಂಗ್ ಇರುತ್ತಾ ಅನ್ನೋ ಕುತೂಹಲ ಅಭಿಮಾನಿಗಳಿಗೆ ಶುರುವಾಗಿದೆ. ಇಬ್ಬರ ಕಾಂಬಿನೇಷನ್ ನಲ್ಲಿ ಒಳ್ಳೆ ಸಿನಿಮಾ ಬರಲಿ ಅನ್ನೋ ಎಕ್ಸ್ಪೆಕ್ಟೇಷನ್ ನಲ್ಲಿದ್ದಾರೆ.

ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ನಟ ಧನಂಜಯ್ ಕೂಡ ಇತ್ತೀಚಿಗಷ್ಟೇ ಮೈಸೂರಿಗೆ ಭೇಟಿ ಕೊಟ್ಟಿದ್ರು..ಅದೇ ಸಮಯದಲ್ಲಿ ಬ್ಯಾಡ್ ಮ್ಯಾನರ್ಸ್ ಸೆಟ್ ಗೆ ವಿಸಿಟ್ ಮಾಡಿ ಅಭಿ ಹಾಗೂ ಸೂರಿ ಅವ್ರನ್ನ ಮಾತನಾಡಿಸಿಕೊಂಡು ಬಂದಿದ್ದಾರೆ ಅಷ್ಟೇ. ಸದ್ಯ ಧನಂಜಯ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದು ಸೂರಿ ಕೂಡ ಬ್ಯಾಡ್ ಮ್ಯಾನರ್ಸ್ ನಲ್ಲಿ ಬ್ಯುಸಿ ಆಗಿದ್ದಾರೆ...
 
Video Top Stories