ಕಿಚ್ಚ ಸುದೀಪ್ ಈ ಕೆಲಸ ನೋಡಿದರೆ ಶಹಭ್ಬಾಸ್ ಅನ್ನದೇ ಇರೋಕಾಗುತ್ತಾ..!

ಕಿಚ್ಚ ಸುದೀಪ್ ಮಾನವೀಯ ಕೆಲಸ ಮಾಡಿ ಶಹಬ್ಭಾಸ್ ಎನಿಸಿಕೊಂಡಿದ್ದಾರೆ. ಮೈಸೂರಿನ ಅಂಗನವಾಡಿ ಕಾರ್ಯಕರ್ತೆ ಮಗನ ಚಿಕಿತ್ಸೆಗೆ ನೆರವಾಗಿದ್ದಾರೆ. ಮೈಸೂರು ಮೂಲದ ಅಲೆಕ್ಸ್‌ ರಾಬರ್ಟ್‌ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಿಚ್ಚ ಸುದೀಪ್ ಬಳಿ ನೆರವು ಕೇಳಿದ್ದರು. ಅದರಂತೆ ಸುದೀಪ್, ತಮ್ಮ ಟ್ರಸ್ಟ್‌ ವತಿಯಿಂದ ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ ಮೆರೆದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 24): ಕಿಚ್ಚ ಸುದೀಪ್ ಮಾನವೀಯ ಕೆಲಸ ಮಾಡಿ ಶಹಬ್ಭಾಸ್ ಎನಿಸಿಕೊಂಡಿದ್ದಾರೆ. ಮೈಸೂರಿನ ಅಂಗನವಾಡಿ ಕಾರ್ಯಕರ್ತೆ ಮಗನ ಚಿಕಿತ್ಸೆಗೆ ನೆರವಾಗಿದ್ದಾರೆ. ಮೈಸೂರು ಮೂಲದ ಅಲೆಕ್ಸ್‌ ರಾಬರ್ಟ್‌ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಿಚ್ಚ ಸುದೀಪ್ ಬಳಿ ನೆರವು ಕೇಳಿದ್ದರು. ಅದರಂತೆ ಸುದೀಪ್, ತಮ್ಮ ಟ್ರಸ್ಟ್‌ ವತಿಯಿಂದ ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ ಮೆರೆದಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಶಾಕ್; ಏನಾಯ್ತು 'ರಾಬರ್ಟ್‌'ಗೆ?

Related Video