ದರ್ಶನ್ ಹೀರೋ ಆದ್ರೆ ನಾನು ವಿಲನ್‌ ಆಗ್ಲೇಬೇಕು; ಅಭಿಷೇಕ್ ಅಂಬರೀಶ್‌ ಹೊಸ ಡಿಮ್ಯಾಂಡ್!

ಇತ್ತೀಚಿಗೆ ಬೆಂಗಳೂರಿನ ಜೆಪಿ ಟೆಕ್‌ ಪಾರ್ಕ್‌ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ 100 ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

Share this Video
  • FB
  • Linkdin
  • Whatsapp

ಇತ್ತೀಚಿಗೆ ಬೆಂಗಳೂರಿನ ಜೆಪಿ ಟೆಕ್‌ ಪಾರ್ಕ್‌ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ 100 ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಅಮ್ಮನ ಕಿಸ್ ,ಡಿ-ಬಾಸ್ ಸ್ಪೆಷಲ್ ವಿಶ್ ; ಅಭಿಷೇಕ್ ಬರ್ತಡೇಗೆ ಸಿಕ್ತು ಸೂಪರ್ ಗಿಫ್ಟ್!

ಈ ವೇಳೆ ಜೂನಿಯರ್‌ ರೆಬೆಲ್‌ ಸ್ಟಾರ್‌ ಅಭಿಷೇಕ್ ಪ್ರೇಕ್ಷಕರ ಎದುರು ನೋವನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡಿ-ಬಾಸ್‌ ಜೊತೆ ಅಭಿನಯಿಸಲು ಯಾವ ಪಾತ್ರ ಬೇಕೆಂದೂ ಹೇಳಿಕೊಂಡಿದ್ದಾರೆ. ದರ್ಶನ್ ಎದುರು ಈ ಪಾತ್ರ ಮಾಡಲು ಅಭಿಷೇಕ್‌ಗೆ ಸಿಕ್ಕಾಪಟ್ಟೆ ಇಷ್ಟವಂತೆ! ಯಾವುದದು ಪಾತ್ರ? ಅಭಿಷೇಕ್ ಬಾಯಲ್ಲೇ ಕೇಳಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video