ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್ ಗೆ ಮಹಿಳಾ ಆಯೋಗ ಎಂಟ್ರಿ | Suvarna News | Kannada News

Isthiyakh S  | Published: Feb 11, 2025, 5:01 PM IST

Bhadravathi MLA Sangamesh Son Controversy । ಶಿವಮೊಗ್ಗದ ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ ಪುತ್ರ ಬಸವೇಶ್, ಅಧಿಕಾರದ ದುರುಪಯೋಗ ಮಾಡುತ್ತಿದ್ದು, ಮಹಿಳಾ ಅಧಿಕಾರಿ ಮೇಲೆ ಗಾಡಿ ಹತ್ತಿಸಲು ಯತ್ನ ಮಾಡಿದ್ದಾರೆ ಮತ್ತು ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಗಣಿ ವಿಜ್ಞಾನಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.

Must See