Santosh Lad on Central Government: ದೇಶದ ಪ್ರಧಾನಿ ಮುಂದಿನ 5 ವರ್ಷ ಮುಂದುವರೆಯುತ್ತಾರಾ..? Suvarna News

Share this Video
  • FB
  • Linkdin
  • Whatsapp

ಗದಗದಲ್ಲಿ ಸಚಿವ ಸಂತೋಷ್ ಲಾಡ್, ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ತೀರ್ಮಾನವೆಂದರು. ರೈಲು ದುರಂತ ಮತ್ತು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಚರ್ಚೆಯಾಗಬೇಕು ಎಂದರು. ಡಿಸಿಎಂ ಡಿ.ಕೆ.ಶಿ ಮತ್ತು ಸಚಿವ ರಾಜಣ್ಣ ನಡುವಿನ ಟಾಕ್ ವಾರ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರುವ ಬಗ್ಗೆ ಪ್ರಶ್ನಿಸಿದಾಗ, ಮುಂದಿನ ಪ್ರಧಾನಿ ಚಂದ್ರಬಾಬು ನಾಯ್ಡು ಆಗಬಹುದು ಎಂದು ಹೇಳಿದರು. ಉತ್ತಮ ಕೆಲಸ ಮಾಡುತ್ತಿರುವ ನಿತಿನ್ ಗಡ್ಕರಿ ಅವರಿಗೆ ಅವಕಾಶ ನೀಡುವಂತೆ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ವಿಶ್ವವಿದ್ಯಾಲಯ ಬಂದ್ ಮಾಡುವ ಬಗ್ಗೆ ಹಣದ ಕೊರತೆಯೇ ಕಾರಣ ಎಂದರು, ಕಾಂಗ್ರೆಸ್ ಮಾದರಿಯಲ್ಲೇ ಬಿಜೆಪಿ ಗ್ಯಾರಂಟಿ ನೀಡುತ್ತಿದೆ ಎಂದು ಟೀಕಿಸಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video