Party Rounds: ಎಚ್‌ಡಿಕೆ ಪೆನ್‌ಡ್ರೈವ್ ಸ್ಫೋಟ ಯಾವಾಗ?

ಇವತ್ತೂ ಕೂಡ ಅಧಿವೇಶನದಲ್ಲಿ ಪೆನ್‌ಡ್ರೈವ್ ಮತ್ತೆ ಚರ್ಚೆಗೆ ಬಂದಿದೆ. ಅದರಲ್ಲಿ ಏನು ಇಲ್ಲ ಟುಕ್‌ ಪಟಾಕಿ ಅಂತ ಕಾಂಗ್ರೆಸ್‌ನವರು ಹೇಳಿದ್ರೆ, ಕ್ರಮ ಕೈಗೊಳ್ಳೋ ಗ್ಯಾರಂಟಿ ಕೊಡಿ ಸದನದಲ್ಲಿ ಆಡಿಯೋ ಪ್ಲೇ ಮಾಡ್ತೀನಿ ಅಂತ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನಿನ್ನೆ ಜೇಬ್‌ನಿಂದ ಪೆನ್‌ಡ್ರೈವ್ ತೆಗೆದು ಲಂಚದ ಆರೋಪಕ್ಕೆ ಸಾಕ್ಷಿ ಇದೆ ಅಂತ ಆರೋಪಿಸಿದ್ದರು. ಇವತ್ತೂ ಕೂಡ ಅಧಿವೇಶನದಲ್ಲಿ ಪೆನ್‌ಡ್ರೈವ್ ಮತ್ತೆ ಚರ್ಚೆಗೆ ಬಂದಿದೆ. ಅದರಲ್ಲಿ ಏನು ಇಲ್ಲ ಟುಕ್‌ ಪಟಾಕಿ ಅಂತ ಕಾಂಗ್ರೆಸ್‌ನವರು ಹೇಳಿದ್ರೆ, ಕ್ರಮ ಕೈಗೊಳ್ಳೋ ಗ್ಯಾರಂಟಿ ಕೊಡಿ ಸದನದಲ್ಲಿ ಆಡಿಯೋ ಪ್ಲೇ ಮಾಡ್ತೀನಿ ಅಂತ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಪೆನ್‌ಡ್ರೈವ್ ಹೆಸರಿನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಫೈಟ್‌ ನಡೆಸುತ್ತಿವೆ. 

Party Rounds: ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ ಕಾಂಗ್ರೆಸ್‌ ಸರ್ಕಾರ!

Related Video