ಕೈ ಕೋಟೆಯೊಳಗೆ ಬೆಂಕಿ: ಮತ್ತೆ ಭುಗಿಲೆದ್ದು ಸ್ಫೋಟಿಸಿದ್ದೇಕೆ ಡಿಕೆ-ಜಮೀರ್ ಜ್ವಾಲಾಮುಖಿ?

ನಾಲ್ಕೇ ನಾಲ್ಕು ವರ್ಷಗಳ ಹಿಂದೆ ಜೆಡಿಎಸ್"ನಿಂದ ಕಾಂಗ್ರೆಸ್"ಗೆ ಬಂದಿದ್ದ ಜಮೀರ್, ಈಗ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಗುಟುರು ಹಾಕ್ತಿದ್ದಾರೆ. ಹಾಗಾದ್ರೆ ಪಕ್ಷದ ಅಧ್ಯಕ್ಷರ ವಿರುದ್ಧವೇ ಜಮೀರ್ ನಿಲ್ಲುವಂತೆ ಮಾಡಿದ ಆ ಶಕ್ತಿ ಯಾವುದು..? ಇಂಟ್ರೆಸ್ಟಿಂಗ್ ಪ್ರಶ್ನೆಗೆ ಅಚ್ಚರಿಯ ಉತ್ತರ,

Share this Video
  • FB
  • Linkdin
  • Whatsapp

ಬೆಂಗಳೂರು, (ಜುಲೈ.24): ಒಬ್ಬ ಬೆಂಕಿ, ಮತ್ತೊಬ್ಬ ಬಿರುಗಾಳಿ... ಕೈ ಪಾಳೆಯವನ್ನೇ ನಡುಗಿಸುತ್ತಿದೆ ಬೆಂಕಿ-ಬಿರುಗಾಳಿ ಯುದ್ಧ.. ಸಿದ್ದರಾಮಯ್ಯ ಪರ ಬ್ಯಾಟಿಂಗ್, ಕನಕಪುರ ಬಂಡೆಗೆ ಡಿಚ್ಚಿ..! ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಓಪನ್ ವಾರ್"ಗಿಳಿದ್ರು ಶಾಸಕ ಜಮೀರ್ ಅಹ್ಮದ್ ಖಾನ್..! ಸಿದ್ದು ಬಂಟನ ವಿರುದ್ಧ ಕೆರಳಿ ಕೆಂಡವಾದ ಬಂಡೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೆ ಡಿಕೆಶಿ, ಜಮೀರ್‌ ಡಿಶುಂ: ಸಿಎಂ ಯಾರೆಂದು ಹೈಕಮಾಂಡ್‌ ನಿರ್ಧರಿಸುತ್ತೆ

. ಅಷ್ಟಕ್ಕೂ ಡಿಕೆ Vs ಜಮೀರ್ ನಡುವಿನ ದಾಯಾದಿ ಕಲಹದ ಮೂಲ ಯಾವುದು..? ಪಕ್ಷದ ಅಧ್ಯಕ್ಷರ ವಿರುದ್ಧವೇ ಜಮೀರ್ ಜಿದ್ದಾಜಿದ್ದಿಗೆ ಇಳಿದಿರೋದ್ಯಾಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಂಡೆ ಬೆಂಕಿ Vs ಜಮೀರ್ ಜ್ವಾಲೆ.

Related Video