ನೆಹರೂ ಹುಕ್ಕಾ ಬಾರ್ V/S ವಾಜಪೇಯಿ ಬಾರ್: ಖರ್ಗೆ ಮಾತಿಗೆ ಖಂಡ್ರೆ ಸಾಥ್

ಮಾಜಿ ಪ್ರಧಾನಿ ನೆಹರು ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿರುವ ಟೀಕೆಗೆ ಕಾಂಗ್ರೆಸ್​​ ನಾಯಕರ ತೀವ್ರ ಆಕ್ರೋಶಗೊಂಡಿದ್ದು, ತಿರುಗೇಟು ನೀಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬೀದರ್, (ಆ.14): ಮಾಜಿ ಪ್ರಧಾನಿ ನೆಹರು ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿರುವ ಟೀಕೆಗೆ ಕಾಂಗ್ರೆಸ್​​ ನಾಯಕರ ತೀವ್ರ ಆಕ್ರೋಶಗೊಂಡಿದ್ದು, ತಿರುಗೇಟು ನೀಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಹ ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನೆಹರು, ಇಂದಿರಾ ಸೇವೆಯಷ್ಟೂ ಸಿಟಿ ರವಿಗೆ ವಯಸ್ಸಾಗಿಲ್ಲ ಅಂತೆಲ್ಲ ಕಿಡಿಕಾರಿದ್ದಾರೆ.

ನೆಹರೂ ಹುಕ್ಕಾ ಬಾರ್ ವಿವಾದ: ಸಿಟಿ ರವಿ ನಾಲಿಗೆ ಬಾತ್‌ರೂಮ್ ಚಪ್ಪಲಿ ಎಂದ ಕಾಂಗ್ರೆಸ್ ನಾಯಕ

ಸಿಗರೇಟ್​ ಸೇದುವುದು ಕಾನೂನು ಬಾಹಿರನಾ..? ವಾಜಪೇಯಿವರು ಹೆವಿ ಡ್ರಿಂಕರ್ ಅಂತೆ.. ಅವರಿಗೆ ಸಂಜೆಗೆ ಒತ್ತು ಎರಡು ಗ್ಲಾಸ್​ ವಿಸ್ಕಿ ಇರಲೇ ಬೇಕಿತ್ತಂತೆ ಎನ್ನುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾತಿಗೆ ಈಶ್ವರ್ ಖಂಡ್ರೆ ಸಹ ಸಾಥ್ ನೀಡಿದರು..

Related Video