Asianet Suvarna News Asianet Suvarna News

ಸಂಪುಟ ಕಸರತ್ತು: ಮತ್ತೆ ಶುರುವಾಯ್ತು ಕತ್ತಿ ವರಸೆ..!

Nov 14, 2020, 10:12 PM IST

ಬೆಂಗಳೂರು, (ನ.14): ರಾಜ್ಯ ಬಿಜೆಪಿಯಲ್ಲಿ ಇದೀಗ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.

ನಾನೊಬ್ಬ ನುರಿತ ರಾಜಕಾರಣಿ...ಮಂತ್ರಿ ಆಗೇ ಆಗ್ತೀನಿ ಎಂದ ಬಿಜೆಪಿ ಹಿರಿಯ ಶಾಸಕ

ಅದರಲ್ಲೂ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಮತ್ತೆ ಎದ್ದು ನಿಂತಿದ್ದು, ಮತ್ತೆ ಕತ್ತಿ ವರಸೆ ಮುಂದುವರೆಸಿದ್ದಾರೆ.