Uddhav Thackeray: ಎಂವಿಎ ನಡುವೆ ಮುನಿಸೇಕೆ..? ಬಿಜೆಪಿ ಏಕಪಕ್ಷೀಯ ನಿರ್ಧಾರಕ್ಕೆ ಸಿಟ್ಟಿಗೆದ್ರಾ ಏಕನಾಥ್ ಶಿಂಧೆ..?

ಮಹಾರಾಷ್ಟ್ರ ಎನ್‌ಡಿಎ ಮೈತ್ರಿಕೂಟದಲ್ಲೂ ಭಿನ್ನಮತ ಸ್ಫೋಟ?
ಸೀಟು ಹಂಚಿಕೆ ಮುನ್ನವೇ ಏಕನಾಥ್ ಶಿಂಧೆ ಬಣ ಕೊತಕೊತ..!
ಬಿಜೆಪಿ ಏಕಪಕ್ಷೀಯ ನಿರ್ಧಾರಕ್ಕೆ ಸಿಟ್ಟಿಗೆದ್ರಾ ಏಕನಾಥ್ ಶಿಂಧೆ..?
 

Share this Video
  • FB
  • Linkdin
  • Whatsapp

ಮಹಾ ವಿಕಾಸ ಅಘಾಡಿಯಲ್ಲಿ ಮತ್ತೆ ಬಿಕ್ಕಟ್ಟು ಉಂಟಾಗಿದ್ದು, ಮಹಾರಾಷ್ಟ್ರ(Maharashtra) ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿದೆ. ಏಕಾಏಕಿ ಶಿವಸೇನೆ ಉದ್ಧವ್ ಬಣ ಟಿಕೆಟ್ (Ticket)ಘೋಷಿಸಿದೆ. 16 ಜನರ ಲಿಸ್ಟ್‌ನನ್ನು ಉದ್ಧವ್ ಠಾಕ್ರೆ(Uddhav Thackeray) ಬಿಡುಗಡೆ ಮಾಡಿದ್ದಾರೆ. ಮುಂಬೈನ ನಾಲ್ಕು ಕ್ಷೇತ್ರ ಸೇರಿ 16 ಕ್ಷೇತ್ರಗಳ ಟಿಕೆಟ್ ಅನೌನ್ಸ್ ಮಾಡಲಾಗಿದೆ. ಉದ್ಧವ್ ಠಾಕ್ರೆ ಬಣದ ನಡೆಗೆ ಕಾಂಗ್ರೆಸ್(Congress) ಅಸಮಾಧಾನ ವ್ಯಕ್ತಪಡಿಸಿದೆ. ಏಕಪಕ್ಷಿಯವಾಗಿ ಟಿಕೆಟ್ ಅನೌನ್ಸ್ ಮಾಡಿದ್ದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಲಿಸ್ಟ್ ಬಗ್ಗೆ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ನಿರುಪಮ್ ಮುಂಬೈ ವಾಯುವ್ಯ ಕ್ಷೇತ್ರದ ಆಕಾಕ್ಷಿಯಾಗಿದ್ದರು.

ಇದನ್ನೂ ವೀಕ್ಷಿಸಿ: Suriya- Jyothika: ಜ್ಯೋತಿಕಾ ಬಳಿ ಮಹಿಳಾ ಅಭಿಮಾನಿ ಗಂಡನನ್ನೇ ಕೇಳೋದಾ ? ! ಇದಕ್ಕೆ ನಟಿ ಹೇಳಿದ್ದೇನು ?

Related Video