ಸಿದ್ದರಾಮಯ್ಯಗೂ ಭಯ ಹುಟ್ಟಿಸಿದ ಕೊರೋನಾ ವೈರಸ್

ಕೊರೋನಾ ಭೀತಿ ಹಿನ್ನೆಲೆ ರಾಜ್ಯಾದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು (ಬುಧವಾರ)  ವಿಧಾನ ಸೌಧದಲ್ಲಿ ಎಲ್ಲಾ ಜನಪ್ರತಿನಿಧಿಗಳಿಗೂ ತಪಾಸಣೆ ಮಾಡಲಾಯಿತು. 

First Published Mar 18, 2020, 3:06 PM IST | Last Updated Mar 18, 2020, 3:06 PM IST

ಬೆಂಗಳೂರು, (ಮಾ.18): ಕೊರೋನಾ ಭೀತಿ ಹಿನ್ನೆಲೆ ರಾಜ್ಯಾದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು (ಬುಧವಾರ)  ವಿಧಾನ ಸೌಧದಲ್ಲಿ ಎಲ್ಲಾ ಜನಪ್ರತಿನಿಧಿಗಳಿಗೂ ತಪಾಸಣೆ ಮಾಡಲಾಯಿತು. 

ಸರ್ಕಾರದ ಎಚ್ಚರಿಕೆಗೆ ಎಚ್‌.ಡಿ ರೇವಣ್ಣ ಡೋಂಟ್‌ ಕೇರ್..!

ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಥರ್ಮಲ್ ಸ್ಕ್ರಿನಿಂಗ್ ಮಾಡಲಾಯ್ತು. ಈ ವೇಳೆ ನನಗೆ ಕೊರೋನಾ ಏನು ಇಲ್ಲ ಅಲ್ವಾ ಎಂದು ಪ್ರಶ್ನೆಸಿರುವ ಪ್ರಸಂಗ ನಡೆಯಿತು.

Video Top Stories