
ಹಾಸನ ಕೋಟೆಯೊಳಗೆ ಕೈ-ತೆನೆ, ಅಣ್ತಮ್ಮಾಸ್ ಸಂಘರ್ಷ: ರೇವಣ್ಣ ರಣರಂಗಕ್ಕೆ ನುಗ್ಗಿದ ಕನಕಪುರದ ಡಿಕೆ ಬ್ರದರ್ಸ್!
ಹಾಸನ ಕೋಟೆಯೊಳಗೆ ಅಣ್ತಮ್ಮಾಸ್ ಶುರುವಾಗಿರುವ ಮಾತಿನ ಯುದ್ಧವಾಗಿದೆ. ಗೌಡರ ಸಾಮ್ರಾಜ್ಯದಲ್ಲಿ ಅಣ್ತಮ್ಮಾಸ್ ಮಾತಿನ ಯುದ್ಧ ಶುರು ಮಾಡಿದ್ದಾರೆ.
ಹಾಸನ(ಮಾ.03): ಏಟಿಗೆ ಏಟು ಅಸ್ತ್ರಕ್ಕೆ ಪ್ರತ್ಯಸ್ತ್ರ, ಟಕ್ಕರ್‌ಗೆ ಟಕ್ಕರ್, ಕೌಂಟರ್‌ಗೆ ಕೌಂಟರ್. ಇದು ಮಾತಿನ ಮಲ್ಲಯುದ್ಧ. ಹಾಸನ ಕೋಟೆಯೊಳಗೆ ಅಣ್ತಮ್ಮಾಸ್ ಶುರುವಾಗಿರುವ ಮಾತಿನ ಯುದ್ಧವಾಗಿದೆ. ಗೌಡರ ಸಾಮ್ರಾಜ್ಯದಲ್ಲಿ ಅಣ್ತಮ್ಮಾಸ್ ಮಾತಿನ ಯುದ್ಧ ಶುರು ಮಾಡಿದ್ದಾರೆ. ಒಂದು ಕಡೆ ಕನಕಪುರದ ಡಿಕೆ ಬ್ರದರ್ಸ್ ಮತ್ತೊಂದು ಕಡೆ ಹಾಸನದ ಸ್ವಂತ ಮಣ್ಣಿನ ಮಗ ರೇವಣ್ಣ ಹಾಗೂ ಕುಮಾರಣ್ಣ. ಹಾಸನದ ಕೋಟೆಯನ್ನ ಕೈವಶ ಮಾಡಿಕೊಳ್ಳಲು ಡಿಕೆ ಬ್ರದರ್ಸ್ ಹೊರಟು ನಿಂತಿದ್ದೇ ತಡ, ಗೌಡರ ಸಾಮ್ರಾಜ್ಯ ಧಗಿಧಗಿಸುತ್ತಿದೆ. ಇದೆಲ್ಲ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ