ನಾನಾ-ನೀನಾ, ಡಿಕೆಶಿ VS ಸಿದ್ದು; ಕನಕಪುರ ಬಂಡೆ ಗೆದ್ದು ಬೀಗಿದ್ದು ಹೇಗೆ?

ನಾನಾ-ನೀನಾ/ ಡಿಕೆಶಿ ವರ್ಸಸ್ ಸಿದ್ದು/ ಅಂತರ್ ಯುದ್ಧದಲ್ಲಿ ಗೆದ್ದು ಬೀಗಿದವರು ಯಾರು/ ಪಟ್ಟಕ್ಕಾಗಿ ನಡೆದ ಕದನದಲ್ಲಿ ಯಾರು ಜಯಗಳಿಸಿದ್ರು/ ಸಿದ್ದರಾಮಯರನ್ನೇ ಚಿತ್ ಮಾಡಿದ ಕನಕಪುರದ ಬಂಡೆ

First Published Feb 11, 2020, 11:58 PM IST | Last Updated Feb 11, 2020, 11:58 PM IST

ಬೆಂಗಳೂರು(ಫೆ. 11)  ಇದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ 63 ದಿನಗಳ ಅಂತರ್ ಯುದ್ಧ . ಸಿದ್ದರಾಮಯ್ಯ ಕೋಟೆ ಛಿದ್ರ-ಛಿದ್ರ. ಹುಲಿ ಭೇಟೆಗೆ ದಿಲ್ಲಿ ವ್ಯೂಹ.ಅರೇ ಇದೇನು ಅರ್ಥ ಆಗುತ್ತಿಲ್ಲವಾ? ಸಿದ್ದು ವರ್ಸಸ್ ಡಿಕೆಶಿ..ನಾನಾ-ನೀನಾ? ಯಾರು ಅಸಲಿ ಬಾಸ್. ಕರ್ನಾಟಕದ ಕಾಂಗ್ರೆಸ್ ಪಾಳೆಯದ ಅಂತ್ರ ಯುದ್ಧದ ಕತೆ ಹೇಳುತ್ತೇವೆ ಕೇಳಿ. 

Video Top Stories