Asianet Suvarna News Asianet Suvarna News

ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ BSY ಮೀರಿಸಿಬಿಡುತ್ತಿದ್ರು! ಛಲದಂಕಮಲ್ಲನ ಲೈಫ್ ಸ್ಟೋರಿ

ದೇಶಕ್ಕೆ ಮೋದಿ ಮೋದಿ, ರಾಜ್ಯಕ್ಕೆ ಬಿಎಸ್ ಯಡಿಯೂರಪ್ಪ/ ನಿಂಬೆಹಣ್ಣು ಮಾರುತ್ತಿದ್ದ ಹುಡುಗ 4 ಸಾರಿ ರಾಝ್ಯದ ಸಿಎಂ ಆಗಿದ್ದು ಹೇಗೆ/ ಮೋದಿ ಮತ್ತು ಯಡಿಯೂರಪ್ಪ ನಡುವಿನ ಸಾಮ್ಯತೆ ಏನು?/ ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರು

ಬೆಂಗಳೂರು[ಫೆ. 27]  ದೇಶಕ್ಕೆ ಚಾಯ್ ವಾಲಾ ಪ್ರಧಾನಿ. ನಿಂಬೆ ಹಣ್ಣು ಮಾರುತ್ತಿದ್ದ ಹುಡುಗ ರಾಜ್ಯಕ್ಕೆ ಸಿಎಂ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ನಾಯಕನಾಗಿ ಬೆಳೆದ ಬಿಎಸ್‌ ಯಡಿಯೂರಪ್ಪ ಜೀವನವೇ ಒಂದು ಹೋರಾಟ. ಅದೊಂದು ವಿದ್ಯೆ ಕಲಿತಿದ್ದರೆ ಮೋದಿಯನ್ನೇ ಬಿಎಸ್‌ವೈ ಮೀರಿಸುತ್ತಿದ್ದರೆ?

ಬದ್ಧ ವೈರಿಗಳ ಸಮಾಗಮ; ಬಿಎಸ್ ಯಡಿಯೂರಪ್ಪ ಜನ್ಮದಿನದ ಸಂಭ್ರಮ

ರಾಜಾಹುಲಿ ಎಂದೇ ಖ್ಯಾತರಾಗಿರುವ ಬಿಎಸ್ ಯಡಿಯೂರಪ್ಪ ಸದ್ಯ ರಾಜ್ಯದ ಜನಪ್ರಿಯ ಸಿಎಂ. ನಿಂಬೆಹಣ್ಣು ಮಾರುತ್ತಿದ್ದ ಹುಡುಗ ರಾಜ್ಯದ ಸಿಎಂ ಆದ ಹೋರಾಟದ ಕತೆಯನ್ನು ಹೇಳುತ್ತೇವೆ ಕೇಳಿ..