ಜಿಟಿಡಿಗೆ ಕಾಂಗ್ರೆಸ್‌ ರತ್ನಗಂಬಳಿ : ಸೀಕ್ರೇಟ್ ಒಂದನ್ನು ಹೇಳಿ ಜೆಡಿಎಸ್ ತೊರೆಯುತ್ತಿರುವ ಗೌಡರು

ಕಾಂಗ್ರೆಸ್ ಸೇರಲಿದ್ದಾರೆ ದೇವೆಗೌಡರು. ಇದರಿಂದ ಜೆಡಿಎಸ್ ಪಾಳಯದಲ್ಲಿ ಕಂಪನ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಸಂಚಲನ ಶುರುವಾಗಿದೆ. ಇತ್ತ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದ ಜಿಟಿಡಿಯವರನ್ನು ಸಿದ್ದರಾಮಯ್ಯ ರತ್ನಗಂಬಳಿ ಹಾಸಿ ಸ್ವಾಗತಿಸಿದ್ದಾರೆ.  ಅಲ್ಲದೇ ಮುತ್ತು ಕೊಡೋಳು ಬಂದಾಗ ತುತ್ತುಕೊಡೋಳು ಮರೀಬೇಡ ಎನ್ನುವ ಮಾತು ಹೇಳಿ ಜೆಡಿಎಸ್  ತೊರೆಯಲು ಸಜ್ಜಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.26): ಕಾಂಗ್ರೆಸ್ ಸೇರಲಿದ್ದಾರೆ ದೇವೆಗೌಡರು. ಇದರಿಂದ ಜೆಡಿಎಸ್ ಪಾಳಯದಲ್ಲಿ ಕಂಪನ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಸಂಚಲನ ಶುರುವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

GTD ನಿರ್ಗಮನದಿಂದ ಜೆಡಿಎಸ್‌ ಮೇಲೆ ಪರಿಣಾಮ : ಉಳಿಯೋದು 3 ಮಾತ್ರ

ಇತ್ತ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದ ಜಿಟಿಡಿಯವರನ್ನು ಸಿದ್ದರಾಮಯ್ಯ ರತ್ನಗಂಬಳಿ ಹಾಸಿ ಸ್ವಾಗತಿಸಿದ್ದಾರೆ. ಅಲ್ಲದೇ ಮುತ್ತು ಕೊಡೋಳು ಬಂದಾಗ ತುತ್ತುಕೊಡೋಳು ಮರೀಬೇಡ ಎನ್ನುವ ಮಾತು ಹೇಳಿ ಜೆಡಿಎಸ್ ತೊರೆಯಲು ಸಜ್ಜಾಗಿದ್ದಾರೆ. 

Related Video