Asianet Suvarna News Asianet Suvarna News

ರಾಜ್ಯ ರಾಜಕೀಯಕ್ಕೆ ಅಚ್ಚರಿಯ ಎಂಟ್ರಿ! ಬಿಜೆಪಿಯಿಂದ ಸೂಪರ್‌ಸ್ಟಾರ್‌ ಕಣಕ್ಕೆ?

ಕರ್ನಾಟಕ ರಾಜಕೀಯಕ್ಕೆ ತಮಿಳು ನಟ ರಜನೀಕಾಂತ್ ಕಣಕ್ಕಿಳಿಯುತ್ತಾರಾ? ಇಂತಹುದ್ದೊಂದು ಅನುಮಾನ ಸದ್ಯ ಮನೆ ಮಾಡಿದೆ. ಬಿಜೆಒಪಿ ಅಭ್ಯರ್ಥಿಯಾಗಿ ರಜನೀಕಾಂತ್ ರಾಜ್ಯಸಭಾ ಅಖಾಡಕ್ಕಿಳಿಯಲಿದ್ದಾರೆಂಬ ಮಾತುಗಳು ಜೋರಾಗಿವೆ. 

ಕರ್ನಾಟಕ ರಾಜಕೀಯಕ್ಕೆ ತಮಿಳು ನಟ ರಜನೀಕಾಂತ್ ಕಣಕ್ಕಿಳಿಯುತ್ತಾರಾ? ಇಂತಹುದ್ದೊಂದು ಅನುಮಾನ ಸದ್ಯ ಮನೆ ಮಾಡಿದೆ. ಬಿಜೆಒಪಿ ಅಭ್ಯರ್ಥಿಯಾಗಿ ರಜನೀಕಾಂತ್ ರಾಜ್ಯಸಭಾ ಅಖಾಡಕ್ಕಿಳಿಯಲಿದ್ದಾರೆಂಬ ಮಾತುಗಳು ಜೋರಾಗಿವೆ. 

ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ರಜನೀಕಾಂತ್ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಪಟ್ಟಿನಲ್ಲಿ ಖುಷ್ಬೂ ಹೆಸರು ಕೂಡಾ ಚರ್ಚೆಯಾಗಿದೆ. ಇಂದು ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. 

Video Top Stories