ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ
ಸುಮಲತಾ ಅಂಬರೀಶ್ ಹಾಗೂ ಎಚ್‌ಡಿಕೆ ನಡುವಿನ ಕಾಳಗ ಮತ್ತಷ್ಟು ಹೆಚ್ಚಾಗಿದೆ. ಕೆಆರ್‌ಎಸ್ ಅಖಾಡದಲ್ಲಿ ಬೆಂಕಿ ಯುದ್ಧ ಆರಂಭವಾಗಿದೆ.
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ರಾಜಕಾರಣ ಮಾಡಬಹುದು ಎಂದು ಸುಮಲತಾ ಹೇಳಿದರೆ ಇತ್ತ ಮಂಡ್ಯದಿಂದಲೇ ನಿಮ್ಮನ್ನ ಸೋಲಿಸ್ತೀವಿ ಎಂದು ಸವಾಲು ಹಾಕುತ್ತಿದ್ದಾರೆ.
ಮಂಡ್ಯ (ಜು.08): ಸುಮಲತಾ ಅಂಬರೀಶ್ ಹಾಗೂ ಎಚ್‌ಡಿಕೆ ನಡುವಿನ ಕಾಳಗ ಮತ್ತಷ್ಟು ಹೆಚ್ಚಾಗಿದೆ. ಕೆಆರ್‌ಎಸ್ ಅಖಾಡದಲ್ಲಿ ಬೆಂಕಿ ಯುದ್ಧ ಆರಂಭವಾಗಿದೆ. ಜೆಡಿಎಸ್ ನಾಯಕರು-ಸಂಸದೆ ಮಧ್ಯೆ ಕೆಆರ್‌ಎಸ್ ಅಖಾಡದಲ್ಲಿ ಸಮರ ಶುರುವಾಗಿದೆ.
ಸುಮಲತಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಎಚ್‌ಡಿಕೆ ...
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ರಾಜಕಾರಣ ಮಾಡಬಹುದು ಎಂದು ಸುಮಲತಾ ಹೇಳಿದರೆ ಇತ್ತ ಮಂಡ್ಯದಿಂದಲೇ ನಿಮ್ಮಲ್ಲ ಸೋಲಿಸ್ತೀವಿ ಎಂದು ಸವಾಲು ಹಾಕುತ್ತಿದ್ದಾರೆ.