ವರುಣಾದಲ್ಲಿ ಸಿದ್ದರಾಮಯ್ಯ ಕೈಹಿಡೀತಾರಾ ಜನ, ಜಾತಿ ಲೆಕ್ಕಾಚಾರದಲ್ಲಿ ಅಡಗಿದೆ ರಹಸ್ಯ!

ವರುಣಾ ಕ್ಷೇತ್ರದಲ್ಲಿ ಜಾತಿ ಹಾಗೂ ಜನಸಂಖ್ಯೆ ಸಿದ್ದರಾಮಯ್ಯಗೆ ವರವಾಗುತ್ತಾ? ಹೈಕಮಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲು ಆಯ್ಕೆ ಮಾಡಿಕೊಂಡ ಮಾನದಂಡಗಳೇನು?

First Published Mar 30, 2023, 5:54 PM IST | Last Updated Mar 30, 2023, 5:54 PM IST

ಕಾಂಗ್ರೆಸ್ ನಾಯಕ ಸಿದ್ದರಾಯ್ಯಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನೀಡಿದೆ. ಹಲವು ಸಮೀಕ್ಷೆಗಳ ಬಳಿಕ ವರುಣಾ ಕ್ಷೇತ್ರ ಯಾವುದೇ ಅಪಾಯ ಇಲ್ಲ ಅನ್ನೋದು ಖಚಿತಗೊಂಡಿದೆ. ಆದರೆ ಸಿದ್ದು ಒಲ್ಲದ ಮನಸ್ಸಿನಿಂದ ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ವರುಣಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಭರ್ಜರಿಯಾಗಿ ನಡೆಯುತ್ತಿದೆ. ಹಾಗಾದರೆ ವರುಣಾದಲ್ಲಿನ ಜಾತಿ ಹಾಗೂ ಜನಸಂಖ್ಯೆ ಸಿದ್ದುಗೆ ಹೇಗೆ ವರವಾಗಲಿದೆ?
 

Video Top Stories