Asianet Suvarna News Asianet Suvarna News

Modi vs Nehru ನೆಹರೂ ಎಲ್ಲಿ? ಮೋದಿ ಎಲ್ಲಿ? ಆಕಾಶ ಭೂಮಿಯಷ್ಟು ಅಂತರ ಎಂದ ಸಿದ್ದರಾಮಯ್ಯ

  • ನೆಹರೂ ಯೋಜನೆ ತೆಗೆದಿದ್ದಾರೆ ಮೋದಿ
  • ದೇಶದ ಅಭಿವೃದ್ಧಿಗೆ ಮಾರಕ ಬಿಜೆಪಿ
  • ಮೋದಿ, ನೆಹರು ಹೋಲಿಕೆ ಸರಿಯಲ್ಲ ಎಂದ ಸಿದ್ದು
     

ಪಂಚ ವಾರ್ಷಿಕ ಯೋಜನೆ ತೆಗೆದಿದ್ದಾರೆ, ಆರ್‌ಬಿಐ ನಿಷ್ಕ್ರೀಯ ಮಾಡಿದ್ದಾರೆ, ಸ್ವಾಯತ್ತ ಸಂಸ್ಥೆಗಳ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನೆಹರೂ ಈ ದೇಶದ ಅಭಿವೃದ್ಧಿಗೆ ಹಾಕಿದ ಯೋಜನೆಗಳನ್ನು ತೆಗೆದ ಮೋದಿ ಎಲ್ಲಿ, ಜವಾಹರ್ ಲಾಲ್ ನೆಹರೂ ಎಲ್ಲಿ? ಆಕಾಶ ಭೂಮಿಯಷ್ಟು ಅಂತರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ 

Video Top Stories