ಪರಮಶಿಷ್ಯನ ವಿಚಾರದಲ್ಲಿ ಸಿದ್ದರಾಮಯ್ಯ ಮೌನದ ಹಿಂದೆ ಅಹಿಂದ ಲೆಕ್ಕಾಚಾರ ?

ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

Share this Video
  • FB
  • Linkdin
  • Whatsapp

ಬೆಂಗಳೂರು, (ಜುಲೈ. 28): ಹಾದಿ ಬೀದಿಯಲ್ಲಿ ಅಬ್ಬರಿಸ್ತಾ ಇದ್ದಾನೆ ಪರಮಶಿಷ್ಯ... ಶಿಷ್ಯನ ಮಾತು ಕೇಳಿಯೂ ಸೈಲೆಂಟಾಗಿದ್ದಾರೆ ಗುರು... ಶಿಷ್ಯ ದಾರಿ ತಪ್ಪಿದ್ರೂ ಗುರುವಿನದ್ದು ಮಾತ್ರ ಗಾಢಮೌನ..! ಇದು ಕಾಂಗ್ರೆಸ್ ಕೋಟೆಯ ಗುರು-ಶಿಷ್ಯರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಕಥೆ... 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈಕಮಾಂಡ್‌ ಅಂಗಳಕ್ಕೆ ಕರ್ನಾಟಕ ಕಾಂಗ್ರೆಸ್‌ ಒಳಜಗಳ: ಕೈ ಕಹಾನಿಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

ಕೆಪಿಸಿಸಿ ಅಧ್ಯಕ್ಷ| ಡಿಕೆಶಿ ವಾರ್ನಿಂಗ್ ಕೊಡ್ತಾನೇ ಇದ್ದಾರೆ.., ಜಮೀರ್ ಮಾತಾಡ್ತಾನೇ ಇದ್ದಾರೆ..! ಆದ್ರೆ ಜಮೀರ್'ಗೆ ಬುದ್ಧಿ ಹೇಳಬೇಕಾದ ಸಿದ್ದರಾಮಯ್ಯ ಸೈಲೆಂಟಾಗಿದ್ದಾರೆ. ಹಾಗಾದ್ರೆ ತಮ್ಮ ಗರಡಿ ಮನೆಯ ಹುಡುಗನ ವಿಚಾರದಲ್ಲಿ ಸಿದ್ದು ಮೌನವಾಗಿರೋದ್ಯಾಕೆ..? ಜಮೀರ್ ವೈಲೆಂಟ್, ಸಿದ್ದು ಸೈಲೆಂಟ್ ಹಿಂದಿನ ಅಸಲಿ ಸತ್ಯವನ್ನು ಅನಾವರಣ ಮಾಡ್ತೀವಿ ನೋಡಿ.

Related Video