ಸಿಎಂ ಸಿದ್ದರಾಮಯ್ಯ ಬಜೆಟ್‌ ಬಗ್ಗೆ Satish Jarkiholi ರಿಯಾಕ್ಷನ್‌

Share this Video
  • FB
  • Linkdin
  • Whatsapp

ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ. ಸಿಎಂ ಬದಲಾವಣೆ ಕುರಿತು ಅವರು ಹೇಳುತ್ತಲೇ ಇರ್ತಾರೆ ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಜನತೆ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದಾರೆ ಐದು ವರ್ಷಗಳ ಕಾಲ ನಮ್ಮ ಸರ್ಕಾರ ಇದ್ದೇ ಇರುತ್ತೆ ಸಿಎಂ ಬದಲಾವಣೆ ಬಗ್ಗೆ ನಾವು ಹೇಳಿಲ್ಲ, ಹೈಕಮಾಂಡ್ ಹೇಳಿಲ್ಲ ಕೆಲ ಶಾಸಕರು ಡಿಕೆಶಿ ಸಿಎಂ ಆಗ್ತಾರೆ ಅಂತಾರೆ ಮತ್ತೊಂದು ಕಡೆ ಸಚಿವರು, ಶಾಸಕರು ಐದು ವರ್ಷ ಸಿದ್ಧರಾಮಯ್ಯ ಇರ್ತಾರೆ ಅಂತ ಹೇಳಿದ್ದಾರೆ ಅಧಿಕಾರ ಇರೋ ಕಡೆ ಇಂತಹ ಗೊಂದಲ ಇರುತ್ತೆ ಅಧಿಕಾರ ಹಂಚಿಕೆ ಬಗ್ಗೆ ನಮಗೆ ಗೊತ್ತಿಲ್ಲಹೈಕಮಾಂಡ್ ಗೆ ಅದರ ಬಗ್ಗೆ ಮಾಹಿತಿ ಇರಬಹುದು ಸಿದ್ಧರಾಮಯ್ಯ ಸಿಎಂ ಇದ್ದಾರೆಮೂರು ವರ್ಷ ಆಗಿದೆ ಇನ್ನೂ ಎರಡು ವರ್ಷ ಇರುತ್ತಾರೆ ಅನ್ನೋದು ನಮ್ಮ ಭಾವನೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಅದನ್ನೂ ಸಹ ದೆಹಲಿಯಲ್ಲಿ ಕೇಳಬೇಕು ಕೆಪಿಸಿಸಿ ಅಧ್ಯಕ್ಷರನ್ನು ಯಾವಾಗ ಬದಲಾವಣೆ ಮಾಡ್ತಾರೆ ನೋಡಬೇಕು ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video