ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ಶರತ್ ಬಚ್ಚೇಗೌಡ ಆ ಒಂದು ಹೇಳಿಕೆ

ಹೊಸಕೋಟೆ[ನ. 10] ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅಖಾಡಕ್ಕೆ ಧುಮುಕುವುದು ಪಕ್ಕಾ ಆಗಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶರತ್ ಬೆಂಬಲಿಗರ ಸಭೆಯಲ್ಲಿ ಘೋಷಿಸಿದ್ದಾರೆ.ಈ ಮೂಲಕ ಹೊಸೋಕೆಟಯಲ್ಲಿ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಹಣಾಹಣಿ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಶರತ್ ಬಚ್ಚೇಗೌಡ ಈ ಘೋಷಣೆ ಸಹಜವಾಗಿಯೇ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

Share this Video
  • FB
  • Linkdin
  • Whatsapp

ಹೊಸಕೋಟೆ[ನ. 10] ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅಖಾಡಕ್ಕೆ ಧುಮುಕುವುದು ಪಕ್ಕಾ ಆಗಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 15 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶರತ್ ಬೆಂಬಲಿಗರ ಸಭೆಯಲ್ಲಿ ಘೋಷಿಸಿದ್ದಾರೆ.

ಅನರ್ಹರ ತೀರ್ಪಿಗೆ ಡೇಟ್ ಫಿಕ್ಸ್...

ಈ ಮೂಲಕ ಹೊಸೋಕೆಟಯಲ್ಲಿ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ಹಣಾಹಣಿ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಶರತ್ ಬಚ್ಚೇಗೌಡ ಈ ಘೋಷಣೆ ಸಹಜವಾಗಿಯೇ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

Related Video