ಕೋಲಾರ: ಸಮಾಜದಲ್ಲಿ ತಾರತಮ್ಯ ಸಲ್ಲದು, ಸತೀಶ್ ಜಾರಕಿಹೊಳಿ ಕರೆ! Satish Jarkiholi at Kolara

Share this Video
  • FB
  • Linkdin
  • Whatsapp

ಕೋಲಾರದಲ್ಲಿ ಅರಿವು ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ತುಳಿಯುವುದರಲ್ಲಿ ಖುಷಿ ಕಾಣುತ್ತೇವೆ. ಎಸ್‌ಸಿಗಳನ್ನು ತುಳಿದರೆ ಎಸ್‌ಟಿ ಅವರಿಗೆ ಖುಷಿ, ಎಸ್‌ಟಿ ಅವರನ್ನು ತುಳಿದರೆ ಒಬಿಸಿ ಅವರಿಗೆ ಖುಷಿ. ಈ ಮನೋಭಾವದಿಂದ ಹೊರಬರಬೇಕಿದೆ, ನಾವೆಲ್ಲರೂ ಒಂದಾಗಿ ಬದುಕಬೇಕು ಎಂದು ಹೇಳಿದರು. ಮಹಾನ ನಾಯಕರು ನಮಗೆ ಹೋರಾಟದ ದಾರಿ ತೋರಿಸಿದ್ದಾರೆ ಎಂದ ಅವರು, ಅನಿಷ್ಟ ಪದ್ಧತಿಗಳ ಆಚರಣೆಯಲ್ಲಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಉತ್ತಮವಾಗಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video