ಸಿಎಂ ರಾಜಿನಾಮೆ ಹೇಳಿಕೆ ಹಿಂದೆ ವಿರೋಧಿಗಳಿಗಿದೆ ಈ ಸಂದೇಶ

ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಈ ಹೇಳಿಕೆಯ ಹಿಂದೆ ಒಂದು ಗಟ್ಟಿ ಸಂದೇಶವಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 07): ಪಕ್ಷದ ಹೈಕಮಾಂಡ್ ಬಯಸಿದರೆ ರಾಜೀನಾಮೆಗೂ ಸಿದ್ಧ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಈ ಹೇಳಿಕೆಯ ಹಿಂದೆ ಒಂದು ಗಟ್ಟಿ ಸಂದೇಶವಿದೆ. ಪಕ್ಷದೊಳಗಿನ ವಿರೋಧಿಗಳು ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದನ್ನು ತಡೆಯಬಹುದು. ತಾವೂ ಎಲ್ಲದಕ್ಕೂ ಸಿದ್ಧ. ಬೇಕಾದರೆ ಬದಲಾವಣೆ ಮಾಡಿ ನೋಡಿ ಎಂಬ ಸೂಕ್ಷ್ಮ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿರಬಹುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video