ಅಂದುಕೊಂಡ ಖಾತೆ ಜತೆಗೆ ಈಗ ಮತ್ತೊಂದು ಆಸೆ ಈಡೇರಿಸಿಕೊಂಡ ರಮೇಶ್ ಜಾರಕಿಹೊಳಿ..!

ಅಂದುಕೊಂಡ ಖಾತೆ ಜೊತೆಗೆ ಬೆಳಗಾವಿ ಸಾಹುಕಾರ್ ಇದೀಗ ತಮ್ಮ ಮತ್ತೊಂದು ಆಸೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.02): ಬಿಎಸ್ ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿಯಾಗಿರುವುದಕ್ಕೆ ರಮೇಶ್ ಜಾರಕಿಹೊಳಿ ಕಾರಣ. ಇದರಲ್ಲಿ ಎರಡು ಮಾತಿಲ್ಲ.

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಮಧ್ಯೆ ಎರಡು ಹೊಸ ಜಿಲ್ಲಾ ಉಸ್ತುವಾರಿಗಳ ನೇಮಕ

ಬಳಿಕ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾದರು. ಅಂದುಕೊಂಡ ಖಾತೆ ಜೊತೆಗೆ ಬೆಳಗಾವಿ ಸಾಹುಕಾರ್ ಇದೀಗ ತಮ್ಮ ಮತ್ತೊಂದು ಆಸೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Related Video