ಆರ್. ಶಂಕರ್ ಹೊಸ ತಂತ್ರ: ಪತ್ನಿ ಸಮೇತ ಸಿಎಂ ಭೇಟಿ, ಮಂತ್ರಿ ಸ್ಥಾನಕ್ಕೆ ದುಂಬಾಲು
ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆ ಹೆಚ್ಚಾದ ಲಾಬಿ; ವಿವಿಧ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿರುವ ಸಚಿವಾಕಾಂಕ್ಷಿಗಳು; ಸಿಎಂ ಭೇಟಿಯಾದ ಆರ್. ಶಂಕರ್
ಬೆಂಗಳೂರು (ಫೆ.04): ಸಚಿವ ಸಂಪುಟ ವಿಸ್ತರಣೆಗೆ ಕಾಲ ಸಮೀಪಿಸುತ್ತಿದ್ದಂತೆ ಮಂತ್ರಿ ಸ್ತಾನ ಮತ್ತು ನಿರ್ದಿಷ್ಟ ಖಾತೆಗಳಿಗೆ ಲಾಬಿ ಹೆಚ್ಚಾಗಿದೆ. ಸಚಿವಾಕಾಂಕ್ಷಿಗಳು ವಿವಿಧ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಇದನ್ನೂ ಓದಿ | ಕುಮಟಳ್ಳಿ ವಿಚಾರದಲ್ಲಿ ಸಿಎಂ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಜಾರಕಿಹೊಳಿ ಬದ್ರರ್ಸ್
ಮಾಜಿ ಶಾಸಕ ಆರ್. ಶಂಕರ್ ಕೂಡಾ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶಂಕರ್ ತಮ್ಮ ಪತ್ನಿ ಮತ್ತು ಮಗನನ್ನು ಕೂಡಾ ಜೊತೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ | ಮಂತ್ರಿಗಿರಿ ಕೊಟ್ರು ರಮೇಶ್ ಜಾರಕಿಹೊಳಿ ಹೊಸ ಕ್ಯಾತೆ: ಯಡಿಯೂರಪ್ಪ ತಬ್ಬಿಬ್ಬು...
"