
ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಆಂತರಿಕ ಗುದ್ದಾಟದಲ್ಲಿ, ಸಿಎಂ ಸಿದ್ದರಾಮಯ್ಯ ತಮ್ಮ ವಿರೋಧಿಗಳ ವಿರುದ್ಧ 'ಜಾತಿ ಬ್ರಹ್ಮಾಸ್ತ್ರ' ಪ್ರಯೋಗಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಂಡಿದ್ದು, ಅದರ ಜಾರಿಯ ಸವಾಲುಗಳ ಬಗ್ಗೆ ಈ ವರದಿ ವಿವರಿಸುತ್ತದೆ.
‘ರಣರಂಗ ಬಿಡಲ್ಲ.. ಹೇಡಿ ನಾನಲ್ಲ..’’ ವರುಣಾಧಿಪತಿ ವೀರಾವೇಶ..! ಸಿಎಂ ಪಟ್ಟ.. ಪಟ್ಟಭದ್ರರ ಕೆಂಪು ಕಣ್ಣು.. ಸಿದ್ದು ಬಾಣ ನುಗ್ಗಿದ್ದೆಲ್ಲಿಗೆ..? ‘‘ನಾವು ತೀರ್ಮಾನಕ್ಕೆ ಬಂದಿದ್ದೇವೆ..’’ ಏನಿದು ಖರ್ಗೆ ಮಾತಿನ ಮರ್ಮ..? ಷಡ್ಯಂತ್ರ.. ದ್ವೇಷ.. ಅಸೂಯೆ.. ಟಗರು ಗುಮ್ಮಿದ್ದು ಯಾರಿಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯುದ್ಧರಾಮಯ್ಯ ರಣರಂಗ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ