ವಾಲ್ಮೀಕಿ, ಕನಕದಾಸ ಪ್ರತಿಮೆಗೆ ಮೋದಿ ಮಾಲಾರ್ಪಣೆ ಪಾಲಿಟಿಕಲ್ ಗಿಮಿಕ್: ಸಿದ್ದರಾಮಯ್ಯ

PM Narendra Modi Karnataka Visit: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ 

First Published Nov 10, 2022, 6:14 PM IST | Last Updated Nov 10, 2022, 6:14 PM IST

ಬೆಂಗಳೂರು (ನ. 10): ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ನ. 11ರಂದು) ಕರ್ನಾಟಕಕ್ಕೆ ಭೇಟಿ ನೀಡಲಿದ್ದು ಬೆಂಗಳೂರಿನ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ನೂತನ ಟರ್ಮಿನಲ್‌ ಉದ್ಘಾಟಣೆ ಸೇರಿದಂತೆ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಾಲ್ಮೀಕಿ, ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) "ಇದು ಮೋದಿ ಪಾಲಿಟಿಕಲ್‌ ಗಿಮಿಕ್‌" ಎಂದಿದ್ದಾರೆ. ಈ ಕುರಿತ ರಿಪೋರ್ಟ್‌ ಇಲ್ಲಿದೆ 

Video Top Stories