
ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದ್ದ ಯೋಜನೆಯಿಂದ ಇದೀಗ ರೆಡ್ ಅಲರ್ಟ್
ಪ್ರಪಂಚದಾಧ್ಯಂತ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನ ನಿಷೇಧಿಸುವ ವೇಳೆಯಲ್ಲೇ ಕರ್ನಾಟಕ ಕರಾವಳಿಯಲ್ಲಿ ಈ ಪರಿಸರ ವಿರೋಧಿ ಯೋಜನೆಯನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿತ್ತು. ಆದ್ರೆ, ಇದೀಗ ರೆಡ್ ಅಲರ್ಟ್ ಮೊಳಗುತ್ತಿದೆ.
ಉಡುಪಿ, (ಮಾ.16): ಪ್ರಪಂಚದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳನ್ನ ನಿಷೇಧಿಸುವ ವೇಳೆಯಲ್ಲೇ ಕರ್ನಾಟಕ ಕರಾವಳಿಯಲ್ಲಿ ಈ ಪರಿಸರ ವಿರೋಧಿ ಯೋಜನೆಯನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿತ್ತು. ಆದ್ರೆ, ಇದೀಗ ರೆಡ್ ಅಲರ್ಟ್ ಮೊಳಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್(ಯುಪಿಸಿಎಲ್) ಯೋಜನಾ ಪ್ರದೇಶದ ಸುತ್ತಮುತ್ತಲಿರುವ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನ ವರದಿಯ ಕೆಲ ಅಂಶಗಳು ಆತಂಕಕಾರಿಯಾಗಿದೆ.