5 State Election : ಉತ್ತರದ ಗದ್ದುಗೆ ಗೆಲ್ಲಲು ಚಾಣಕ್ಯ ಹೊಸ ಸೂತ್ರ... ದೆಹಲಿಯಿಂದಲೇ ಚಕ್ರವ್ಯೂಹ

* ಉತ್ತರ ಪ್ರದೇಶ  ಗೆಲ್ಲಲು ಚಾಣಕ್ಯ ಸೂತ್ರ
* ಅಖಾಡಕ್ಕೆ ಇಳಿದ ಅಮಿತ್ ಶಾ
* ಜಾಟ್ ಸಮುದಾಯದ ಜತೆ ಅಮಿತ್ ಶಾ ಸಭೆ
* ಅಖಿಲೇಶ್ ಯಾದವ್ ಗೆ ಠಕ್ಕರ್ ಕೊಡಲು ಬಿಜೆಪಿ ತಂತ್ರಗಾರಿಕೆ

Share this Video
  • FB
  • Linkdin
  • Whatsapp

ನವದೆಹಲಿ(ಜ. 28) ಉತ್ತರ ಪ್ರದೇಶ(Uttar Pradesh) ಗೆಲ್ಲಲು ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಪಂಚರಾಜ್ಯ (5 State Election) ಕುರುಕ್ಷೇತ್ರ ಕಳೆಕಟ್ಟಿದೆ. ದೆಹಲಿಯಲ್ಲಿ ಚಾಣಕ್ಯ ವ್ಯೂಹ ಸಿದ್ಧವಾಗಿದೆ. ಬಿಜೆಪಿಯನ್ನು(BJP) ಮತ್ತೆ ಅಧಿಕಾರದಲ್ಲಿ ಕುಳ್ಳಿರಿಸಲು ಅಮಿತ್ ಶಾ (Amit Shah) ತಂತ್ರಗಾರಿಕೆ ರೂಪಿಸಿದ್ದಾರೆ.

ಬಿಜೆಪಿ ವರ್ಸಸ್ ಸಮಾಜವಾದಿ ಪಾರ್ಟಿ, ಯುಪಿ ಗದ್ದುಗೆ ಗುದ್ದಾಟ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಗೆದ್ದ ರಹಸ್ಯ ತಂತ್ರಗಳ ಪ್ರಯೋಗಕ್ಕೆ ಸಿದ್ಧವಾಗಿದ್ದಾರೆ. ದೆಹಲಿಯಲ್ಲಿ ಜಾಟ್ ನಾಯಕರ ಜತೆ ಅಮಿತ್ ಶಾ (ಸಭೆ ನಡೆಸಿದ್ದಾರೆ. ಹಾಗಾದರೆ ಬಿಜೆಪಿಯ ಚುನಾವಣಾ ಸಿದ್ಧತೆ ಹೇಗಿದೆ? 

Related Video