Asianet Suvarna News Asianet Suvarna News

ಮರಾಠಾ ಪ್ರಾಧಿಕಾರ ರಚಿಸಿ ತಪ್ಪು ಮಾಡಿದ್ರಾ ಸಿಎಂ ಯಡಿಯೂರಪ್ಪ?

ಅಭಿವೃದ್ಧಿ ಭರಾಟೆಗೆ ಬಿದ್ದ ಸಿಎಂ ಬಿಎಸ್‌ವೈ ಮರಾಠಾ ಪ್ರಾಧಿಕಾರ ರಚನೆಗೆ ಮುಂದಾಗಿದ್ದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ, ಮರಾಠಾ ಪ್ರಾಧಿಕಾರ ರಚಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಮರಾಠಾ ಸಮುದಾಯ ನಿಗಮ ರಚಿಸಲು ಮುಂದಾಗಿದೆ. 

ಬೆಂಗಳೂರು (ನ. 19): ಅಭಿವೃದ್ಧಿ ಭರಾಟೆಗೆ ಬಿದ್ದ ಸಿಎಂ ಬಿಎಸ್‌ವೈ ಮರಾಠಾ ಪ್ರಾಧಿಕಾರ ರಚನೆಗೆ ಮುಂದಾಗಿದ್ದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ, ಮರಾಠಾ ಪ್ರಾಧಿಕಾರ ರಚಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಮರಾಠಾ ಸಮುದಾಯ ನಿಗಮ ರಚಿಸಲು ಮುಂದಾಗಿದೆ. ಸಿಎಂ ನಡೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾದರೆ ಸಿಎಂ ಎಡವಿದ್ದೆಲ್ಲಿ? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬಿಹಾರ ಚುನಾವಣೆ, ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಹಿರಂಗಪಡಿಸಿದ ಹಿರಿಯ ನಾಯಕ!

Video Top Stories