Union Budget 2022 'ಹಸಿದವರಿಗೆ ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್'

ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ,  ಹಾಗಾಗಿದೆ  ಕೇಂದ್ರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ (Uinon Budget 2022) ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು.

Union Budget 2022 ಬಜೆಟ್​​ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ, ಸಂಸದರಿಗೆ ಅಭಿನಂದನೆ, ಡಿಕೆಶಿ ವ್ಯಂಗ್ಯ

 ಈ ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ಹಸಿದವರಿಗೆ ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ.

Related Video