Asianet Suvarna News Asianet Suvarna News

ಬೆಳಗಾವಿ ಟಿಕೆಟ್ ಫೈಟ್, ಇವರಿಗೆ ಸಿಗೋದು ಬಹಳ ಡೌಟ್..!

ಬೆಳಗಾವಿ ಲೋಕಸಭಾ ಉಪಚುನಾವಣಾ ಟಿಕೆಟ್ ಫೈಟ್ ಜೋರಾಗಿದೆ. ಸುರೇಶ್ ಅಂಗಡಿ ಕುಟುಂಬದವರು, ಪ್ರಭಾಕರ್ ಕೋರೆ ಪುತ್ರ, ರಮೇಶ್ ಕತ್ತಿ ಹೆಸರು ಬಲವಾಗಿ ಕೇಳಿ ಬರುತ್ತಿದೆ. 
 

ಬೆಂಗಳೂರು (ಜ. 18): ಬೆಳಗಾವಿ ಲೋಕಸಭಾ ಉಪಚುನಾವಣಾ ಟಿಕೆಟ್ ಫೈಟ್ ಜೋರಾಗಿದೆ. ಸುರೇಶ್ ಅಂಗಡಿ ಕುಟುಂಬದವರು, ಪ್ರಭಾಕರ್ ಕೋರೆ ಪುತ್ರ, ರಮೇಶ್ ಕತ್ತಿ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ ಎಂದು ಅಮಿತ್ ಶಾ ಹೇಳಿದ್ದರು. ಹಾಗಾಗಿ ಸುರೇಶ್ ಅಂಗಡಿ ಕುಟುಂಬದವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ. 

ಬೆಳಗಾವಿ ಟಿಕೆಟ್ ರೇಸ್‌ಲ್ಲಿದ್ದಾರೆ ಈ ನಾಯಕರು; ಯಾರಿಗೆ ಅಸ್ತು ಅಂತಾರೆ ಹೈ ಕಮಾಂಡ್..?
 

Video Top Stories