ಬಿಜೆಪಿ ಸಚಿವಾಕಾಂಕ್ಷಿಗಳ ಕನಸು ಭಗ್ನ? ಶುರುವಾಗಿದೆ ಹೊಸ ಲೆಕ್ಕಾಚಾರ

ಸಂಪುಟ ವಿಸ್ತರಣೆ ಕಗ್ಗಂಟು ಸಂಕ್ರಾಂತಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ. ವಿಧಾನ ಮಂಡಲ ಅಧಿವೇಶನಕ್ಕೂ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್‌ವೈ ಒಲವು ತೋರಿದರೂ, ವರಿಷ್ಠರೂ ಅಸ್ತು ಎನ್ನುತ್ತಿಲ್ಲ. ಕಾದು ನೊಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 06): ಸಂಪುಟ ವಿಸ್ತರಣೆ ಕಗ್ಗಂಟು ಸಂಕ್ರಾಂತಿಯವರೆಗೆ ಮುಂದುವರೆಯುವ ಸಾಧ್ಯತೆ ಇದೆ. ವಿಧಾನ ಮಂಡಲ ಅಧಿವೇಶನಕ್ಕೂ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್‌ವೈ ಒಲವು ತೋರಿದರೂ, ವರಿಷ್ಠರೂ ಅಸ್ತು ಎನ್ನುತ್ತಿಲ್ಲ. ಕಾದು ನೊಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. 

ಸಂಪುಟ ವಿಸ್ತರಣೆ ಕಗ್ಗಂಟು ; ಹೈಕಮಾಂಡ್‌ ಬತ್ತಳಿಕೆಯಲ್ಲಿ ಏನುಂಟು?

ವಿಧಾನ ಮಂಡಲ ಅಧಿವೇಶನದ ಮುಗಿದ ಬಳಿಕ ಪಕ್ಷದ ನಾಯಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಮೇಲೆ ಯಾವಾಗ ಎಂಬುದು ಇತ್ಯರ್ಥವಾಗಲಿದೆ. 

Related Video