ಯಾರು ಇನ್? ಯಾರು ಔಟ್...? ಬೊಮ್ಮಾಯಿಗೆ ಕೇಂದ್ರ ನಾಯಕರ ಶುಭಾಶಯ

* ಕರ್ನಾಟಕದಲ್ಲಿ ಕಕ್ಯಾಬಿನೆಟ್ ಸಸ್ಪೆನ್ಸ್
* ಹೊಸ ಕ್ಯಾಬಿನೆಟ್ ನಲ್ಲಿ ಯಾರಿಗೆಲ್ಲ ಅವಕಾಶ?
* ರಬ್ಬರ್ ಸ್ಟಾಂಪ್ ಅಲ್ಲ..ಬಿಜೆಪಿ ಸ್ಟಾಂಪ್ ಎಂದ ಬೊಮ್ಮಾಯಿ
* ದೆಹಲಿ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 30) ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ. ಕ್ಯಾಬಿನೆಟ್ ನಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಮತ್ತೊಂದು ಶಕ್ತಿ ಕೇಂದ್ರ ಸ್ಥಾಪನೆಯಾಗಲಿದೆಯಾ? ಎನ್ನುವ ಪ್ರಶ್ನೆಯೂ ಮೂಡಿದೆ.

ದಿಲ್ಲಿ ಪ್ರವಾಸದಲ್ಲಿ ಬೊಮ್ಮಾಯಿ ಡ್ರೆಸ್ ಕೋಡ್ ರಹಸ್ಯ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವಾಗ ಶಾಸಕ ಕೆಎಸ್ ಈಶ್ವರಪ್ಪ ಮಾತನಾಡಿದ್ದಾರೆ. ಇಪ್ಪತ್ತೊಂದು ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಗುತ್ತಾ ಎನ್ನುವುದು ನೋಡಬೇಕಿದೆ.

Related Video