News Hour: ಹಿಜಾಬ್, ಹಲಾಲ್, ಧರ್ಮ ಸಂಘರ್ಷ ಕುರಿತು ಎಚ್‌ಡಿಕೆ ಖಡಕ್ ಮಾತು

* ಹಿಜಾಬ್, ಹಲಾಲ್ ಬಗ್ಗೆ ಕುಮಾರಸ್ವಾಮಿ ಸ್ಪಷ್ಟ ನಿಲುವು
* ಸರ್ವಜನಾಂಗದ ಶಾಂತಿಯ ತೋಟ... ನಮ್ಮ ನಿಲುವು
* ಸ್ಪೆಶಲ್ ನ್ಯೂಸ್ ಅವರ್ ನಲ್ಲಿ ಕುಮಾರಸ್ವಾಮಿಗೆ ಪ್ರಶ್ನೆಗಳ ಮಳೆ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 10) ಬಹುಚರ್ಚಿತ ಹಿಜಾಬ್(Hijab), ಹಲಾಲ್(Halal), ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದಾರೆ. ಹಿಜಾಬ್ ಬಗ್ಗೆ ಆರು ವಿದ್ಯಾರ್ಥಿನಿಯರು (Students)ದನಿ ಎತ್ತಿದಾಗಲೇ ಈ ವಿಚಾರವನ್ನು ಇಲ್ಲಿಯೇ ಕೊನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸಭಾ ಚುನಾವಣೆಗೆ JDS ಸಿದ್ಧತೆ, ಇಬ್ರಾಹಿಂ ಜೊತೆಗೆ ಮತ್ತೊಬ್ಬ ಮುಸ್ಲಿಂ ನಾಯಕನಿಗೆ ಗಾಳ

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಸೇರಿ ಸರ್ಕಾರ ಮಾಡಿದ ಘಟನೆಯನ್ನು ಕುಮಾರಸ್ವಾಮಿ ವಿವರಿಸಿದ್ದಾರೆ. ನಮ್ಮ ನಿಲುವು ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಪುನರ್ ಉಚ್ಛಾರ ಮಾಡಿದ್ದಾರೆ. ಹಾಗಾದರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನಿಲುವು ಏನಾಗಿರಲಿದೆ? 


Related Video