ಹೈಕಮಾಂಡ್‌ ಭೇಟಿಯಾಗಿ ಯೋಗೇಶ್ವರ್ ಬಂಡವಾಳ ಬಿಚ್ಚಿಟ್ಟ ರೇಣುಕಾಚಾರ್ಯ!

ಸಂಪುಟ ವಿಸ್ತರಣೆ ಅಸಮಾಧಾನ ಇನ್ನೂ ಶಮನಗೊಂಡಿಲ್ಲ. ಅರುಣ್ ಸಿಂಗ್ ಅಂಗಳ ತಲುಪಿದೆ 'ಭಿನ್ನ' ರ ದೂರು. ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅರುಣ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 15): ಸಂಪುಟ ವಿಸ್ತರಣೆ ಅಸಮಾಧಾನ ಇನ್ನೂ ಶಮನಗೊಂಡಿಲ್ಲ. ಅರುಣ್ ಸಿಂಗ್ ಅಂಗಳ ತಲುಪಿದೆ 'ಭಿನ್ನ' ರ ದೂರು. ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅರುಣ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. 

ಮುನಿರತ್ನ ಪರ ಮಾತನಾಡಬೇಕಿದ್ದ ಸ್ನೇಹಿತರು, ಸೈಲೆಂಟ್ ಆಗಿದ್ದೇಕೆ..?

ಕಳೆದ ಮೂರ್ನಾಲ್ಕು ತಿಂಗಳಿಂದ ಸಿಪಿ ಯೋಗೇಶ್ವರ್ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಮಗಳ ಹೆಸರಲ್ಲಿ ಬಿಡದಿ ಮಗಳ ಹೆಸರಲ್ಲಿ ಜಮೀನು ಖರೀದಿಸಿದ್ದಾರೆ. 1 ಕೋಟಿ ಮೌಲ್ಯದ ತಲಾ 4 ಕಾರು ಖರೀದಿಸಿದ್ದಾರೆ. ಎಲ್ಲಾ ಮೋಸಗಳ ಬಗ್ಗೆಯೂ ನನ್ನ ಬಳಿ ದಾಖಲೆಗಳಿವೆ' ಎಂದು ರೇಣುಕಾಚಾರ್ಯ ದೂರು ನೀಡಿದ್ದಾರೆ. 

Related Video